ನನ್ನವರು

ಸಂವಿದಾನದ ೪೬,೩೩೦ ರಿಂದ ೩೪೩ ವಿದಿಗಳು ಕಾನುನಾತ್ಮಕವಾಗಿ ಈ ದೇಶದ sc&st ಜನರಿಗೆ ನಿಡಿದ ಸವಲತ್ತುಗಳು,ಅವಕಾಶಗಳು ಇ ಜನರ ಜೀವನ ಮಟ್ಟವನ್ನ ಸುದಾರಿಸುವಲ್ಲಿ ಯಸಸ್ವಿಯಾಗಿವೆಯಾ ಎಂಬುದನ್ನ ಪ‍್ರಜ್ಞಾವಂತರು ಆತ್ಮವಿಮರ್ಶೆ ಮಾಡಿಕೊಳ್ಳಬೆಕು ಕಾನೂನು,ಕಾಯ್ದೆಗಳನ್ನ ಮಾಡುವಂತ ನಾಯಕರುಗಳು ಆ ಎಲ್ಲ ಕಾನೂನು,ಕಾಯ್ದೆಗಳನ್ನ,ಯೊಜನೆಗಳನ್ನ ಸಮರ್ಪಕವಾಗಿ ಅನುಸ್ಟಾನಗೊಳಿಸುವ ಕಾರ್ಯವನ್ನು ಮಾಡಬೆಕು. ಎಸ್ಸಿ,ಎಸ್ಟಿ ಜನರನ್ನ ಬರಿ ಒಟಬ್ಯಾಂಕ ಆಗಿ ಬಳಸಿಕೊಳ್ಳದೆ .ನ್ಯಾಯಸಮ್ಮತವಾಗಿ ಅವರಿಗೆ ತಲುಪುವ ಸೌಲಬ್ಯಗಳನ್ನು ನಿಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪ‍್ರಜ್ಞಾವಂತರು ಎನಿಸಿಕೊಂಡವರ ಆದ್ಯಕರ್ತವ್ಯ ಎಂಬುವುದು ನನ್ನ ಮನದ ಇಂಗಿತ.. ನಾವೆಲ್ಲರು ಜಾಗತಿಕರನದ ಭರಾಟೆಯಲ್ಲಿ ಇದ್ದೆವೆ ಬರಿ ಜಾಗತಿಕ ಮಟ್ಟದ ವಿಚಾರಗಳಿಗೆ ಒಗ್ಗೂಡದೆ ನಮ್ಮ ದೇಶದಲ್ಲಿ ಬಹುದಿನಗಳಿಂದ ಬೆರೂರಿರುವ ದಾರ್ಮಿಕ, ಆರ್ಥಿಕ, ಸಾಮಾಜೀಕ, ರಾಜಕೀಯ ￿ಅಸಮಾನತೆಯನ್ನ ಬೆರು ಸಮೆತ ನಿವಾರಿಸಿದ್ದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯ ಇಡೆರುವುದಲ್ಲದೆ ಅನೆಕ ತಲೆಮಾರಿಗಳಿಂದ ಸಮಾಜದ ಕಟ್ಟಕಡೆಯವರಾಗಿ ಜೀವನ ನಡೆಸಿದ ￿ಅಸ್ಪೃಶ್ಯರಿಗೂ ಹೊಲಸು ಬಾಚುವ ಕಾರ್ಯಕ್ಕೆ ಪೂರ್ಣವಿರಾಮ ಬಿಳಬಹುದು ಎಂಬುದು ನನ್ನ ￿ಅನಿಸಿಕೆ... ನಿವೇನಂತಿರಿ....